ದುಲ್-ಹಿಜ್ಜಃ ತಿಂಗಳ ಪ್ರಥಮ ಹತ್ತು ಮತ್ತು ರಮದಾನ್ ತಿಂಗಳ ಕೊನೆಯ ಹತ್ತು -ಇವೆರಡರಲ್ಲಿ ಯಾವುದು ಶ್ರೇಷ್ಠ?

w

ಶೈಖುಲ್ ಇಸ್ಲಾಮ್ ಇಬ್ನ್ ತಯ್‌ಮಿಯ್ಯಃ (V) ರವರೊಂದಿಗೆ ಪ್ರಶ್ನಿಸಲಾಯಿತು : ದುಲ್-ಹಿಜ್ಜಃ ತಿಂಗಳ ಪ್ರಥಮ ಹತ್ತು ದಿನಗಳು ಮತ್ತು ರಮದಾನ್ ತಿಂಗಳ ಕೊನೆಯ ಹತ್ತು ದಿನಗಳು -ಇವೆರಡರಲ್ಲಿ ಯಾವುದು ಶ್ರೇಷ್ಠ?

ಅವರು (V) ಉತ್ತರಿಸಿದರು : ದುಲ್-ಹಿಜ್ಜಃ ತಿಂಗಳ ಪ್ರಥಮ ಹತ್ತು ದಿನಗಳು ರಮದಾನ್ ತಿಂಗಳ ಕೊನೆಯ ಹತ್ತು ದಿನಗಳಿಗಿಂತ ಶ್ರೇಷ್ಠವಾಗಿದೆ. ಹಾಗೆಯೇ ರಮದಾನ್ ತಿಂಗಳ ಕೊನೆಯ ಹತ್ತು ರಾತ್ರಿಗಳು ದುಲ್-ಹಿಜ್ಜಃ ತಿಂಗಳ ಪ್ರಥಮ ಹತ್ತು ರಾತ್ರಿಗಳಿಗಿಂತ ಶ್ರೇಷ್ಠವಾಗಿದೆ.”

ಮಜ್‌ಮೂಅ್ ಅಲ್-ಫತಾವಾ 25/287
ಅನುವಾದ : ಅಬೂ ಹಮ್ಮಾದ್

[الأفضلية بين العشر الأواخر من رمضان وعشر ذي الحجة]
سئل (شيخ الإسلام ابن تيمية رحمه الله) عن عشر ذي الحجة ، والعشر الأواخر من رمضان . أيهما أفضل ؟
فأجاب : أيام عشر ذي الحجة أفضل من أيام العشر من رمضان ، والليالي العشر الأواخر من رمضان أفضل من ليالى عشر ذى الحجة . (مجموع الفتاوى ٢٨٧/٢٥)